Disclaimer-ಅಲ್ಲಗೆಳೆತ

ಇಲ್ಲಿ (ಅಂದರೆ ಪ್ರಹಾಸ ಬ್ಲಾಗ್ನಲ್ಲಿ) ಪ್ರಕಟಿಸಲಾಗುವ ಎಲ್ಲಾ ಹಾಸ್ಯಗಳು ಕೇವಲ ನಿಮ್ಮ ಮನೋರಂಜನೆ ಹಾಗೂ ವಿನೋದಕ್ಕೋಸ್ಕರ ಮಾತ್ರ. ಇಲ್ಲಿ ಪ್ರಕಟಿಸಿರುವ ಯಾವುದೇ ಹಾಸ್ಯವನ್ನು ಗಂಭೀರವಾಗಿ ಪರಿಗಣಿಸುವಂತಿಲ್ಲ. ಇಲ್ಲಿರುವ ಯಾವುದೇ ಹಾಸ್ಯದಲ್ಲಿ ಬರುವ ಸನ್ನಿವೇಶಗಳು, ಪಾತ್ರಗಳು ಕೇವಲ ಕಾಲ್ಪನಿಕ, ಹಾಗೂ ಇವು ಯಾವುದೇ ನಿಜವಾದ ವ್ಯಕ್ತಿ ಅಥವಾ ಸನ್ನಿವೇಶಕ್ಕೆ ಹೋಲುವಂತಿದ್ದರೆ ಅದು ಕೇವಲ ಕಾಕತಾಳೀಯ. ಇಲ್ಲಿ ಪ್ರಕಟಿಸಲಾಗಿರುವ ಹಾಸ್ಯಗಳಿಂದ ಯಾವುದೇ ವ್ಯಕ್ತಿ/ಗುಂಪು/ಸಂಸ್ಥೆ/ಸಂಘ/ಸಮಾಜ/ಸಮುದಾಯ/ದೇಶ/ರಾಜ್ಯ/ಭಾಷೆ ಅಥವಾ ಯಾವುದೇ ಅಸ್ತಿತ್ವದ ಭಾವನೆಗಳನ್ನು ನೋಯಿಸಲು ಬಯಸುವುದಿಲ್ಲ.

All the jokes posted/published in the Prahaasa Blog and all its sections are meant for pleasurable purposes only. None of the jokes posted here are to be taken seriously. Any similarities or resemblances of any characters/events to any person(/s) living or dead as such are purely co-incidental. We do not intend to hurt the feelings of any person/organization/group/community/country/state/language or any such entity through our Jokes section.